ಫೋರ್ ಸೀಸನ್ಸ್ ಹೋಟೆಲ್, ಮುಂಬೈನ ಒಂದು ಪಂಚತಾರಾ ಹೋಟೆಲ್ ಮತ್ತು ಟೊರೊಂಟೊ ಮೂಲದ ಫೋರ್ ಸೀಸನ್ಸ್ ಐಷಾರಾಮಿ ಹೋಟೆಲ್ ಮತ್ತು ರೆಸಾರ್ಟ್ಗಳ ಭಾಗವಾಗಿದೆ. ಇದು ಮುಂಬೈನ ಪ್ರಸ್ತುತ ಹೊರಹೊಮ್ಮುತ್ತಿರುವ ಜಿಲ್ಲೆಯಾದ ವೊರ್ಲಿಯಲ್ಲಿದೆ . ಹೋಟೆಲ್ ಪ್ರಸ್ತುತ 202 ಅತಿಥಿ ಕೊಠಡಿಗಳನ್ನು ಹೊಂದಿದೆ ಮತ್ತು ಭಾರತದ ಅತ್ಯುನ್ನತ ಮೇಲ್ಛಾವಣಿಯ ಬಾರ್ ಹೊಂದಿದೆ. == ಇತಿಹಾಸ == 37 ಅಂತಸ್ತಿನ ಕಟ್ಟಡ 2008 ರಲ್ಲಿ ಪೂರ್ಣಗೊಂಡಿತು, ಮತ್ತು ಲೋಹನ್ ಅಸೋಸಿಯೇಟ್ಸ್, ಹಾಂಗ್ ಕಾಂಗ್ ಮೂಲದ ಕಂಪೆನಿಯಾ ಜಾನ್ ಅಜರಿಅನ್ ವಿನ್ಯಾಸಗೊಳಿಸಿದ್ದಾರೆ . ಹೋಟೆಲ್ನ ಒಳಾಂಗಣ ಬಿಲ್ಕೆಯ್-ಲೈನಸ್ ವಿನ್ಯಾಸಗೊಳಿಸಿದರು. ಕಟ್ಟಡದ ಕಾಮಗಾರಿ ನಿರ್ಮಾಣ ಒಂದುವರೆ ವರ್ಷದಲ್ಲಿ ಸಂಪೂರ್ಣಗೊಂಡಿತು ಇದು 8 ದಿನಗಳ ಚಪ್ಪಡಿ ಅಳವಡಿಸುವಿಕೆಯನ್ನು ಒಳಗೊಂಡಿದೆ. 37 ಮಹಡಿಗಳ ಗೋಪುರವನ್ನು ಒಂದು ವರ್ಷಕ್ಕಿಂತ ಕಡಿಮೆ ಸಮಯದಲ್ಲಿ ನಿರ್ಮಿಸಿ ಭಾರತದಲ್ಲಿ ಇಂತಹ ಕಟ್ಟಡಗಳ ಪೈಕಿ ಅತಿ ವೇಗವಾಗಿ ನಿರ್ಮಾಣಗೊಂಡ ಕಟ್ಟಡವಾಗಿದೆ. ಯೋಜನೆಯು ಒಂದು ದಹಲಿ ಮೂಲದ ನಿರ್ಮಾಣ ಕಂಪನಿಯಾದ ಅಹ್ಲುವಾಲಿಯಾ ಕಾಂತ್ರಕ್ಟ್ಸ್ (ಐ) ಲಿಮಿಟೆಡ್ ನ ಶ್ರೀ ಸಂಜೀವ್ ಗಾರ್ಗ್ಅವರು ಜನರಲ್ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸಿದ್ದರು. == ಉಪಾಹರಗೃಹಗಳು == === ಕೆಳಗಿನ ರೆಸ್ಟೋರೆಂಟ್ಗಳು ಹೋಟೆಲ್ನಲ್ಲಿ ಲಭ್ಯವಿದೆ: === ಕೆಫೆ ಪ್ರಾಟೊ & ಬಾರ್ ಪೂಲ್ ಡೆಕ್ ಸ್ಯಾನ್-ಕಿ == ಉಲ್ಲೇಖಗಳು == . . . ! == ಉಲ್ಲೇಖಗಳು ==